Surendra kumar SL

18
Posts
0
Followers
0
Following

Poem, articles, quotes, tag lines, & story writing...

Share with friends
Earned badges
See all

Unseen hands have no reason to pinch, visible hands have no reason to caress, behind all hands our shadow is the feeling that we are peeping. SL Surendra Kumar Tumkur

ಕಾಣದ ಕೈಗಳಿಗೆ ಚಿವುಟಲು ಕಾರಣ ಬೇಡ, ಕಾಣವ ಕೈಗಳಿಗೆ ಮುದ್ದಾಡಲು ಕಾರಣ ಬೇಡ, ಎಲ್ಲಾ ಕೈಗಳ ಹಿಂದೆ ನಮ್ಮನೆರಳು ನಮ್ಮಕರಳು ಇಣುಕಿದ ಭಾವ. ಎಸ್ ಎಲ್ ಸುರೇಂದ್ರ ಕುಮಾರ್ ತುಮಕೂರು

ನಮ್ಮ ಸರ್ವ ಸಂಕಷ್ಟಗಳನ್ನು ಪರಿಹರಿಸಿಕೊಳ್ಳಲು, ಇರುವುದೊಂದೇ ಮಾರ್ಗ ಭಗವಂತನ ನಾಮಸ್ಮರಣೆಯ ಸದ್ಮಾರ್ಗ. ಎಸ್ ಎಲ್ ಸುರೇಂದ್ರ ಕುಮಾರ್ ತುಮಕೂರು

The only way to solve all our problems is the righteous path of remembering the Lord's name. SL Surendra Kumar Tumkur

ನನ್ನೊಳಗೆ ಯಾವ ಕೊರಗುಗಳಿಲ್ಲವೀಗ , ಇದ್ದ ಕೊರಗುಗಳೆಲ್ಲ ಕರಗಿ ಹೋದವು, ಜಗದೊಡಯನ ನೆನೆದಾಗ, ಜಗಕಿರುವುದು ಕೂಡ ರಹದಾರಿ ಇದುವೆ. ಎಸ್ ಎಲ್ ಸುರೇಂದ್ರ ಕುಮಾರ್ ತುಮಕೂರು

ನನ್ನೊಳಗೆ ಯಾವ ಕೊರಗುಗಳಿಲ್ಲವೀಗ , ಇದ್ದ ಕೊರಗುಗಳೆಲ್ಲ ಕರಗಿ ಹೋದವು, ಜಗದೊಡಯನ ನೆನೆದಾಗ, ಜಗಕಿರುವುದು ಕೂಡ ರಹದಾರಿ ಇದುವೆ. ಎಸ್ ಎಲ್ ಸುರೇಂದ್ರ ಕುಮಾರ್ ತುಮಕೂರು

ಇರುಳಲಿ ಕಣೋ ತಾರೆಗಳ ಹೊಳಪು, ಹೆಚ್ಚು ಕಡಿಮೆ ಎಲ್ಲಾ ಒಂದೇ,.. ಜ್ಞಾನಿ ವಿಜ್ಞಾನಿಯಾಗಿ ಕಂಡಾಗ ಅದರ ಆಳ, ಅಗಲ, ಅಂತರಾ ದೂರ ದೂರ....ನೆನಪಾಯಿತು ಹೀಗೆ ಈ ನಮ್ಮ ಜನರ ನಡುವೆ ನಾ ನಿಂತಾಗ ಸುಮ್ಮನೆ..... ಎಸ್ ಎಲ್ ಸುರೇಂದ್ರ ಕುಮಾರ್. ತುಮಕೂರು.

Feed

Library

Write

Notification
Profile